Sunday, October 12, 2014

HMM Award -“ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪ್ರಶಸ್ತಿ”

“ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪ್ರಶಸ್ತಿ”

ಜನವರಿ 2015ಕ್ಕೆ ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಗೆ 4 ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳಿಂದ ಕ್ರಿಯಾಶೀಲ ಲೇಖನಗಳನ್ನು ಆಹ್ವಾನಿಸಲಾಗುತ್ತಿವೆ. ಹಾಗೆಯೇ ಆಯ್ಕೆಯಾದ ಉತ್ತಮ ಲೇಖನಗಳನ್ನು ಸಮಾಜಕಾರ್ಯದ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು ಮತ್ತು ಆಯ್ಕೆಗೊಂಡ ಲೇಖನಕ್ಕೆ ಪ್ರೊ. ಎಚ್.ಎಂ.ಎಂ. ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಪ್ರಶಸ್ತಿ ಪತ್ರದೊಂದಿಗೆ 5.000 ರೂ.ಗಳ ನಗದು ಹಣವನ್ನು ಒಳಗೊಂಡಿರುತ್ತದೆ.
 
ಲೇಖಕರ ಗಮನಕ್ಕೆ :-
1.       ಲೇಖನಗಳು ನಮ್ಮ ಸುತ್ತಮುತ್ತಲಿನ ಸಾಮಾಜಿಕ ಹಾಗೂ ಮಾನವೀಯ ನೆಲೆಗಟ್ಟಿಗೆ        ಸಂಬಂಧಿಸಿರಬೇಕು.  
2.      ಲೇಖನಗಳು ವಿಶ್ಲೇಷಣೆಗಳ, ಕಥೆಗಳ ಇತ್ಯಾದಿ ರೂಪದಲ್ಲಿನ ನೈಜ ಜೀವನ ಪರಿಸ್ಥಿತಿಯನ್ನು ಆಧಾರಿಸಿರಬೇಕು.
3.      ಅವಶ್ಯಕವಿದ್ದಲ್ಲಿ ಚಿತ್ರಗಳನ್ನು ಸೇರಿಸಬಹುದು.
4.      ಲೇಖನಗಳು 1500 ಪದಗಳನ್ನು ಮೀರಬಾರದು.
5.      ಲೇಖನಗಳು “Double Space” ನಲ್ಲಿ ಟೈಪ್‍ಸೆಟ್ ಮಾಡಿರಬೇಕು.
6.      ಇಂಗ್ಲೀಷ್ ಲೇಖನಗಳನ್ನು “Word Format” ನಲ್ಲಿ ಇಮೇಲ್ ಮಾಡಬೇಕು ಹಾಗೂ ಕನ್ನಡ              ಲೇಖನಗಳನ್ನು “Nudi Format” ನಲ್ಲಿ ಇಮೇಲ್ ಮಾಡಬೇಕು ಮತ್ತು ಟೈಪ್ ಮಾಡಿದಂಥ ಹಾರ್ಡ್         ಕಾಪಿಯನ್ನು ಪ್ರತ್ಯೇಕವಾದ A4 ಅಳತೆಯ ಪೇಪರ್‍ನಲ್ಲಿ ನಿರಾತಂಕ ವಿಳಾಸಕ್ಕೆ ಅಥವಾ ನಿರುತ          ಪಬ್ಲಿಕೇಷನ್ಸ್ ವಿಳಾಸಕ್ಕೆ ಕಳುಹಿಸಿ ಕೊಡಬೇಕು.
7.       ಲೇಖನಗಳಲ್ಲಿ ವ್ಯಾಕರಣ ಪದಪ್ರಯೋಗ ಸರಿಯಾಗಿರಬೇಕು. ಯಾವುದೇ ರೀತಿಯ ತಪ್ಪುಗಳಿರಬಾರದು.
8.      ಲೇಖನದ ಹಾರ್ಡ್ ಕಾಪಿಯೊಂದಿಗೆ ಬರಹಗಾರನ ಸರಿಯಾದ ಇಮೇಲ್ ಮತ್ತು ಅಂಚೆ ವಿಳಾಸ,      ದೂರವಾಣಿ ಸಂಖ್ಯೆ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹೊಂದಿದ “ಬಯೋಡೇಟ”ವನ್ನು   (ಸ್ವವಿವರ), “Samajakaryada Hejjegalu” ಹೆಸರಿನ  ರೂ. 100 ರ ಡಿ.ಡಿ.ಯೊಂದಿಗೆ  ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ :
ಸಮಾಜಕಾರ್ಯದ ಹೆಜ್ಜೆಗಳು
ನಂ. 244, 3ನೇ ಮುಖ್ಯರಸ್ತೆ, ಪೂರ್ಣಚಂದ್ರ ರಸ್ತೆ, ಎಂ.ಪಿ.ಎಂ.
ಬಡಾವಣೆ, ಅಂಬೇಡ್ಕರ್ ಕಾಲೇಜು ಎದುರು, ಮಲ್ಲತ್ತಹಳ್ಳಿ,
ಬೆಂಗಳೂರು – 560 056.   ದೂ : 080-23213710, 8064521470
ಇಮೇಲ್ : socialworkfootprints@gmail.com

No comments:

Post a Comment