Thursday, December 12, 2013

`ಸೆಕ್ಸ್ ವಾಲೆಂಟಿಯರ್'


ವಿಕಲಾಂಗರ ಬಗ್ಗೆ ಹಲವು ಬಾರಿ ನಾವು ಚರ್ಚಿಸಿದ್ದೇವೆ, ಹಲವು ಕಾನೂನು, ಸೌಲಭ್ಯಗಳನ್ನು ಸಮಾಜದಲ್ಲಿ ಕಲ್ಪಿಸಿದ್ದೇವೆ ಆದರೆ ಅವರ ಲೈಂಗಿಕ ಹಕ್ಕುಗಳ ಬಗ್ಗೆ ನಾವು ಎಂದಾದರೂ ಚಿಂತಿಸಿದ್ದೀವಾ? ವೃತ್ತಿಯಲ್ಲಿ ಸಮಾಜಕಾರ್ಯಕರ್ತರಾದ ನಾವು ಈ ರೀತಿಯದಾದ ಸಮಸ್ಯೆಗಳನ್ನು ನಮ್ಮೆದುರು ಬಂದರೆ ವೃತ್ತಿಪರವಾಗಿ ನಾವು ಯಾವ ರೀತಿ ಈ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ನಮಗೆ ತಿಳಿದಿಲ್ಲ.

            ಒಮ್ಮೆ ಹಾಂಗ್ ಸುಂಗ್ ಕಿ ನಿರ್ಮಿಸಿದ ವಿಕಲಾಂಗರ ಲೈಂಗಿಕ ಹಕ್ಕುಗಳ ಕುರಿತ ಚಲನಚಿತ್ರ `ಸೆಕ್ಸ್ ವಾಲೆಂಟಿಯರ್' ಸಮಾಜಕಾರ್ಯ ವೃತ್ತಿಪರರು ನೋಡಿದರೆ ಉಪಯುಕ್ತವಾಗಬಹುದು.

            ಒಮ್ಮೆ ವೀಕ್ಷಿಸಿ ನಿಮ್ಮಲ್ಲೇನಾದರೂ ಬದಲಾವಣೆಯಾಗುವುದೇ ಪರೀಕ್ಷಿಸಿ.

No comments:

Post a Comment