Tuesday, October 1, 2013

ನೆನಪು




ಸದಾ ನನ್ನೂರಿನ ನೆನಪಿನಲ್ಲಿ
ದಿನ ಕಳೆಯುತ್ತಿರುವಾಗ
ಆ ನೆನಪುಗಳು ನನ್ನನ್ನು
ಕಾಡುತ್ತಿರುವ ಈ ಗಳಿಗೆಯನ್ನು
ನೆನೆದಾಗ ಮತ್ತೆ ನನ್ನ ಊರೀನೆಡೆಗೆ ಪಯಣ
ಗುರಾದೇ


No comments:

Post a Comment